ನಿಮಗೆ ತಿಳಿಯದೆ ಬ್ಯಾಂಕಿನಿಂದ ಹಣ ಕಡಿತಗೊಂಡಿದ್ಯಾ? ನೀವು ಸೈಬರ್ ವಂಚನೆಗೆ ಬಲಿಯಾಗಿದ್ದೀರಾ? ಆದರೂ ಕೆಲವು ಸಂದರ್ಭಗಳಲ್ಲಿ, ನೀವು ಬ್ಯಾಂಕಿನಿಂದ ಪೂರ್ಣ ಮರುಪಾವತಿಯನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಆರ್‌ಬಿಐ ಕೆಲವು ನಿಯಮಗಳನ್ನು ತಂದಿದೆ. ನೀವು ಸೈಬರ್ ವಂಚನೆಗೆ ಬಲಿಯಾದಾಗ ಏನು ಮಾಡಬೇಕೆಂದು ಇಲ್ಲಿ ತಿಳಿದುಕೊಳ್ಳಿ.