ಕರಿಚಿನ್ನ ಕಾಳುಮೆಣಸಿನ ಧಾರಣೆ ಮತ್ತೆ ಏರಿಕೆಯ ಹಾದಿಯಲ್ಲಿದೆ. ಅಕ್ಟೋಬರ್ 22ರಂದು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಕೆ.ಜಿ.ಗೆ ₹600ರಿಂದ ₹710ರವರೆಗೆ ದರ ದಾಖಲಾಗಿತ್ತು. ಜಾಗತಿಕ ಉತ್ಪಾದನೆ, ದಾಸ್ತಾನು ಮತ್ತು ಬೇಡಿಕೆಯ ಬದಲಾವಣೆಗಳು ಮುಂದಿನ ದಿನಗಳಲ್ಲಿ ಬೆಲೆಯ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬ ಮಾಹಿತಿ ಇಲ್ಲಿದೆ.