ಬಿಗ್ ಬಾಸ್ ಮನೆಗೆ ಮಾಡರ್ನ್ ಕವಿ ಮಂಜ್ಯಾ ಮತ್ತೆ ಹೋಗಿದ್ದಾರೆ. ಹೋಗುವ ಮುನ್ನ ಭಯಂಕರವಾಗಿಯೇ ಮಾತ್ ಆಡಿದ್ದಾರೆ. ಆ ವಿಡಿಯೋವನ್ನ ಕಲರ್ಸ್ ಕನ್ನಡವೇ ಹಂಚಿಕೊಂಡಿದೆ. ಅದರ ವಿವರ ಇಲ್ಲಿದೆ ಓದಿ.