‘ರಾಮಾಯಣ’ ನಟಿ ಸಾಯಿ ಪಲ್ಲವಿ ಸದಾ ಕೈಯಲ್ಲಿ ಧರಿಸುವ ರುದ್ರಾಕ್ಷ ಜಪಮಾಲೆಯ ಹಿಂದಿದೆ ವಿಶೇಷ ಕಥೆ. ಈ ಮಾಲೆಯ ಭಾವನಾತ್ಮಕ ಮಹತ್ವ, ಪ್ರಾರ್ಥನೆ ಮತ್ತು ಧ್ಯಾನದೊಂದಿಗಿನ ನಂಟಿನ ಬಗ್ಗೆ ಸಾಯಿ ಪಲ್ಲವಿ ಹೇಳಿದ್ದೇನು?