ಜಾನ್ಹವಿ ಕಪೂರ್, ಸಿನಿಮಾ ಮಾತ್ರವೇ ಅಲ್ಲದೆ ಫ್ಯಾಷನ್, ಮಾಡಲಿಂಗ್ನಲ್ಲೂ ಜಾನ್ಹವಿ ಬಲು ಬ್ಯುಸಿ. ಯುವನಟಿ ಜಾನ್ಹವಿ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ವಿಶೇಷವಾಗಿ ಜಾನ್ಹವಿಯ ಲವ್ ಲೈಫ್ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಖುದ್ದು ಜಾನ್ಹವಿಯೇ ಆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Back to Entertainment
Entertainment
October 29, 2026 at 10:25 AM
ಮದುವೆ ಯಾವಾಗ? ವರ ಯಾರು? ಸ್ಪಷ್ಟ ಉತ್ತರ ಕೊಟ್ಟ ಜಾನ್ಹವಿ ಕಪೂರ್
TV9 Kannada
Excerpt from TV9 Kannada.