ಸೂರತ್‌ನ ಜತಿನ್ ಪಟೇಲ್ ಎಂಬುವವರು 2017ರಲ್ಲಿ ಎಟಿಎಂನಿಂದ ಹಣ ಬಾರದೆ 10 ಸಾವಿರ ರೂ. ಕಳೆದುಕೊಂಡಿದ್ದರು. ಬ್ಯಾಂಕ್ ಹಣ ಹಿಂದಿರುಗಿಸಲು ನಿರಾಕರಿಸಿದಾಗ ಅವರು ಆರ್‌ಟಿಐ ಮತ್ತು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಸುದೀರ್ಘ 9 ವರ್ಷಗಳ ಹೋರಾಟದ ನಂತರ ನ್ಯಾಯಾಲಯವು ಬ್ಯಾಂಕ್‌ಗೆ ಭಾರಿ ದಂಡ ವಿಧಿಸಿ ತೀರ್ಪು ನೀಡಿದೆ.
Back to Business
Business
November 3, 2026 at 1:06 PM
ATMನಲ್ಲಿ ಬಾರದ 10 ಸಾವಿರ: 9 ವರ್ಷದ ಬಳಿಕ ಸಿಕ್ತು 3.28 ಲಕ್ಷ! ಬ್ಯಾಂಕ್‌ಗೆ ಬುದ್ಧಿ ಕಲಿಸಿದ ಕೋರ್ಟ್
Asianet Suvarna Business
Excerpt from Asianet Suvarna Business.