ರೇಣುಕಾ ಸಿಂಗ್ ಠಾಕೂರ್ WPLನಲ್ಲಿ RCB ಪರ ಆಡುವಾಗ ಎದುರಿಸಿದ ತೀವ್ರ ಮಾನಸಿಕ ಒತ್ತಡ, ಕಳಪೆ ಪ್ರದರ್ಶನದಿಂದ ಕ್ರಿಕೆಟ್ ಬಿಡುವ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ನಾಯಕಿ ಸ್ಮೃತಿ ಮಂಧಾನ ಅವರ ಬೆಂಬಲ ಹೇಗೆ ಅವರನ್ನು ಮುಂದುವರಿಯುವಂತೆ ಪ್ರೇರೇಪಿಸಿತು, ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆ ಮತ್ತು ದೊಡ್ಡ ಹರಾಜು ಮೊತ್ತದ ಒತ್ತಡಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
Back to Sports
Sports
November 2, 2026 at 2:38 PM
‘ಆರ್ಸಿಬಿಯ ಜನಪ್ರಿಯತೆ, ಅಷ್ಟೊಂದು ಹಣ’; ಕಷ್ಟದ ದಿನಗಳನ್ನು ನೆನೆದ ರೇಣುಕಾ
TV9 Kannada
Excerpt from TV9 Kannada.