ಬಿಸಿಸಿಐ 2027ರ ಐಪಿಎಲ್ ಮಿನಿ ಹರಾಜಿಗಾಗಿ ಆಟಗಾರರ ರಿಟೆನ್ಷನ್ ಪಟ್ಟಿಯ ಗಡುವನ್ನು ನವೆಂಬರ್ 15 ರಿಂದ 17ಕ್ಕೆ ವಿಸ್ತರಿಸಿದೆ. ಭಾರತ-ನ್ಯೂಜಿಲೆಂಡ್ ಸರಣಿಯೇ ಇದಕ್ಕೆ ಪ್ರಮುಖ ಕಾರಣ. ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನ ದಿನಾಂಕದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಿಲ್ಲ.