ಕರ್ನಾಟಕ ರಾಜಕೀಯದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಟಿಂಗ್ ಆಪರೇಷನ್ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಕರ್ನಾಟಕದ ಪ್ರಭಾವಿ ರಾಜಕಾರಣಿಗಳ ವಿಚಾರದಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ. ಇದೀಗ ಎಚ್.ಡಿ. ಕುಮಾರಸ್ವಾಮಿ ವಿರುದ್ಧ "ಸ್ಟಿಂಗ್ ಆಪರೇಷನ್" ಷಡ್ಯಂತ್ರ ನಡೆಯುತ್ತಿದೆ ಎಂದು ಜೆಡಿಎಸ್ ಪಕ್ಷವು ಹೊಸ ಬಾಂಬ್ ಸಿಡಿಸಿದೆ.
Back to Top News
Top
October 15, 2026 at 3:10 PM
ಎಚ್.ಡಿ. ಕುಮಾರಸ್ವಾಮಿ ವಿರುದ್ಧ \"ಸ್ಟಿಂಗ್ ಆಪರೇಷನ್\" ಷಡ್ಯಂತ್ರ; ಜೆಡಿಎಸ್ ಆರೋಪವೇನು
Oneindia Kannada
Excerpt from Oneindia Kannada.