ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ತಲೆ ಎತ್ತುತ್ತಲ್ಲೇ ಇವೆ.
Back to Top News
Top
October 15, 2026 at 3:44 PM
SIR ಆಯ್ತು ಇದೀಗ SSRಗೆ ಮುಂದಾದ ಭಾರತೀಯ ಚುನಾವಣಾ ಆಯೋಗ, ಕರ್ನಾಟಕದಲ್ಲೂ ನಡೆಯಲಿದೆ, ಏನಿದು ಪ್ರಕ್ರಿಯೆ ?
Oneindia Kannada
Excerpt from Oneindia Kannada.