ಆನೇಕಲ್: ಸಂಬಂಧದಲ್ಲಿ ಸೋದರನಾಗಿರುವವರ ಜೊತೆ ಕಾಮದಾಟವಾಡುತ್ತಿದ್ದ ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಮುನಿಕೃಷ್ಣ (35) ನೇಣಿಗೆ ಶರಣಾದ ವ್ಯಕ್ತಿ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.
Back to Top News
Top
October 19, 2026 at 5:46 AM
ಸೋದರನ ಜೊತೆಯೇ ಅಕ್ರಮ ಸಂಬಂಧ – ಪತ್ನಿಯ ಪಲ್ಲಂಗದಾಟಕ್ಕೆ ಬೇಸತ್ತು ಪತಿ ನೇಣಿಗೆ ಶರಣು
Public TV Kannada
Excerpt from Public TV Kannada.