– ರಾಜ್ಯದಲ್ಲಿ ಬ್ಲ್ಯಾಕ್‌ ಮೇಲ್ ಸರ್ಕಾರ ಇದೆ ಅಂತಾ ಆರೋಪ ಮೈಸೂರು: ಸಿದ್ದರಾಮ್ಯಯ ಅವರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು ಅನ್ನೋ ಮಾಹಿತಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆರೋಪಿಸಿದರು.