ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಸುಮಾರು 7 ನಿಮಿಷಗಳ ವಿಡಿಯೋದಲ್ಲಿ ಶಶಿ ತರೂರ್ ಅವರು ‘ಧುರಂಧರ್’ ಸರಣಿ ಚಿತ್ರಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಒಂದು ಕಲ್ಪಿತ ಕಥೆಯಾಗಿ ಮತ್ತು ಮನರಂಜನೆಯ ದೃಷ್ಟಿಯಿಂದ ಎರಡನೇ ಭಾಗವು ಅತ್ಯುತ್ತಮವಾಗಿದೆ’ ಎಂದು ಅವರು ಹೇಳಿದ್ದಾರೆ.
Back to Entertainment
Entertainment
October 21, 2026 at 11:34 AM
‘ಧುರಂಧರ್’ ಚಿತ್ರಕ್ಕೆ ಶಶಿ ತರೂರ್ ವಿಮರ್ಶೆ: ಹಿಂಸಾಚಾರ, ಪ್ರೊಪಗಾಂಡ ಬಗ್ಗೆ ಅಸಮಾಧಾನ
TV9 Kannada
Excerpt from TV9 Kannada.