ಈ ಬಾರಿಯ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದ್ದು, ಶೋ ಡಲ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲಿಮಿನೇಟ್ ಆದ ನಟಿ ಕಾವ್ಯಾ ಗೌಡ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೀಕ್ಷಕರ ಕೊರತೆಗೆ ನಿಖರ ಕಾರಣ ತಿಳಿದಿಲ್ಲ ಎಂದಿದ್ದಾರೆ.
Back to Entertainment
Entertainment
October 21, 2026 at 12:22 PM
ಈ ಬಾರಿಯ Bigg Boss ಇಷ್ಟ್ಯಾಕೆ ಡಲ್? ಜನರನ್ನು ಸೆಳೀತಿಲ್ಲ ಏಕೆ? ನಟಿ ಕಾವ್ಯಾ ಗೌಡ ಏನಂದ್ರು ಕೇಳಿ
Asianet Suvarna Entertainment
Excerpt from Asianet Suvarna Entertainment.