‘ನನ್ನ ಬಟ್ಟೆ.. ನನ್ನ ದೇಹ.. ನನ್ನಿಷ್ಟ.. ನಿಮ್ಮ ಕೆಲಸ ನೀವು ನೋಡಿ!’ ಎಂದು ಓರ್ವ ಟಾಲಿವುಡ್ ಕ್ರೇಜಿ ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತನ್ನ ದೇಹದ ಬಗ್ಗೆ ಬಾಡಿ ಶೇಮಿಂಗ್ ಕಾಮೆಂಟ್‌ಗಳು ಮತ್ತು ಟ್ರೋಲಿಂಗ್ ಮಾಡಿದವರಿಗೆ ತಿರುಗಿ ನೋಡುವಂತೆ ನಟಿ ತಿರುಗೇಟು ನೀಡಿದ್ದಾರೆ. ಸದ್ಯ ಈ ನಟಿ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ.