ನಟ ದರ್ಶನ್ ಜೈಲಿನಲ್ಲಿರುವ ಕಾರಣ ಈ ಬಾರಿಯ ಆಯುಧ ಪೂಜೆಯನ್ನು ಅವರ ಪುತ್ರ ವಿನೀಶ್ ನೆರವೇರಿಸಿದ್ದಾರೆ. ದುಬಾರಿ ಕಾರುಗಳಿಗೆ ಪೂಜೆ ಸಲ್ಲಿಸಿದ ಫೋಟೋಗಳು ವೈರಲ್ ಆಗಿವೆ. ಅಪ್ಪನಂತೆಯೇ ಕುದುರೆ ಸವಾರಿ ಕಲಿಯುತ್ತಿರುವ ವಿನೀಶ್, ಫಾರ್ಮ್‌ಹೌಸ್ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.
Back to Entertainment
Entertainment
October 21, 2026 at 1:15 PM
ದರ್ಶನ್ ಐಷಾರಾಮಿ ಕಾರು, ಬೈಕುಗಳಿಗೆ ಮಗ ವಿನೀಶ್ ಆಯುಧ ಪೂಜೆ: ಕ್ಯೂಟ್ ಫೋಟೋಗಳು ವೈರಲ್
Asianet Suvarna Entertainment
Excerpt from Asianet Suvarna Entertainment.