ನಿತೀಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಚಿತ್ರದ ಮೊದಲ ಭಾಗ 2026ರ ನವೆಂಬರ್ 5ರಂದು ಬಿಡುಗಡೆಯಾಗಲಿದೆ. ಡಿಎನ್‌ಇಜಿ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವು 5 ಭಾಷೆಗಳಲ್ಲಿ ತೆರೆಕಾಣಲಿದ್ದು, 'ಯು' ಪ್ರಮಾಣಪತ್ರ ಪಡೆದಿದೆ.
Back to Entertainment
Entertainment
October 21, 2026 at 1:48 PM
Ramayana: ಯಶ್ ನಟನೆಯ ರಾಮಾಯಣಕ್ಕೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್..! ಈ ದಿನದಂದು ಐದು ಭಾಷೆಗಳಲ್ಲಿ ರಿಲೀಸ್
Asianet Suvarna Entertainment
Excerpt from Asianet Suvarna Entertainment.