ಮಳೆ ಆರಂಭವಾದರೆ ಸಾಕು, ರಸ್ತೆಗಳು, ಹೊಲಗಳು, ತೋಟಗಳು ಸೇರಿದಂತೆ ಎಲ್ಲೆಡೆ ನೀರು ತುಂಬಿಕೊಳ್ಳುತ್ತದೆ. ಮನುಷ್ಯರು ಮಳೆಯಿಂದ ರಕ್ಷಿಸಿಕೊಳ್ಳಲು ಮನೆಯೊಳಗೆ ಆಶ್ರಯ ಪಡೆಯುತ್ತಾರೆ. ಹಾಗಾದರೆ, ಮಳೆ ಬಂದಾಗ ಹಾವುಗಳು ಏನು ಮಾಡುತ್ತವೆ?
Back to Lifestyle
Lifestyle
October 25, 2026 at 6:06 AM
Snake secret: ಮಳೆ ಸುರಿದಾಗ ಹಾವುಗಳು ಏನು ಮಾಡುತ್ತವೆ? ಅವು ಆಶ್ರಯ ಪಡೆಯುವ ಜಾಗಗಳಿವು!
Asianet Suvarna Lifestyle
Excerpt from Asianet Suvarna Lifestyle.