– ಸಿಎಂ ಸೂಚನೆ ಮೇರೆಗೆ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಬೆಂಗಳೂರು: ನವರಾತ್ರಿ ಹಬ್ಬಕ್ಕೆ ‘ಗೃಹಲಕ್ಷ್ಮಿ’ಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಹಬ್ಬಕ್ಕೆ ಫಲಾನುಭವಿಗಳ ಅಕೌಂಟ್‌ಗಳಿಗೆ ಹಣ ಜಮೆ ಆಗಲಿದೆ.