ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಾರ್ವೆ ದೇಶಕ್ಕಾಗಿ ನಿರ್ಮಿಸಲಾದ ಬೃಹತ್ ಸರಕುಸಾಗಣೆ ಹಡಗನ್ನು ಲೋಕಾರ್ಪಣೆಗೊಳಿಸಲಾಗಿದೆ. 'ವಿಲ್ಸನ್ ಎನರ್ಜಿ 1' ಹೆಸರಿನ ಈ ಹಡಗು ಯುಸಿಎಸ್‌ಎಲ್‌ನಲ್ಲಿ ನಿರ್ಮಾಣವಾದ ಅತೀ ದೊಡ್ಡ ಹಡಗಾಗಿದೆ. ಇದರೊಂದಿಗೆ ಇತರ ಹಡಗುಗಳ ನಿರ್ಮಾಣ ಕಾರ್ಯಗಳಿಗೂ ಚಾಲನೆ ನೀಡಲಾಯಿತು.
Back to Politics
Politics
October 27, 2026 at 2:04 AM
ನಾರ್ವೆ ದೇಶಕ್ಕಾಗಿ ಉಡುಪಿಯ UCSL ನಿರ್ಮಿತ 99 ಮೀ ಉದ್ದದ ಬೃಹತ್ ಹಡಗು ಲೋಕಾರ್ಪಣೆ, 8 ಹಡಗು ನಿರ್ಮಾಣ!
Asianet Suvarna Politics
Excerpt from Asianet Suvarna Politics.