ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಸಾರ್ವಜನಿಕರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಬಹುದು. ಪಟ್ಟಿಯಲ್ಲಿ ಹೆಸರಿಲ್ಲದವರಿಗಾಗಿ ವಿಶೇಷ ಅಭಿಯಾನವನ್ನೂ ನಡೆಸಲಾಗುವುದು.
Back to Politics
Politics
October 27, 2026 at 1:54 AM
ಮತದಾರ ಪಟ್ಟೀಲಿ ನಿಮ್ಮ ಹೆಸರು ಇದೆಯೇ ನೋಡಿ! ಮಧ್ಯಾಹ್ನ 3ಕ್ಕೆ ವೆಬ್ನಲ್ಲಿ ಪಟ್ಟಿ ಲಭ್ಯ
Asianet Suvarna Politics
Excerpt from Asianet Suvarna Politics.