ರಾಮಾಯಣ ಸಿನಿಮಾ ಮಂಗಲ ರಾಗ ಸಾಂಗ್ ರಿಲೀಸ್ ಆಗಿದೆ. ಇದು ರಾಮ ಮತ್ತು ಸೀತೆಯ ಮದುವೆ ಸಮಯದಲ್ಲಿ ಬರೋ ಗೀತೆ ಆಗಿದೆ. ಇದರ ಚಿತ್ರಣ ತುಂಬಾನೆ ಅದ್ಭುತವಾಗಿಯೇ ಇದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.