ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾದಲ್ಲಿ ಬಾನಿ ಜೆ ಅವರ ಡ್ಯೂಪ್ ಆಗಿ ಕೆಲಸ ಮಾಡಿದ ಮಂಗಳೂರಿನ ಯಶಸ್ವಿನಿ ದೇವಾಡಿಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 2023ರ ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟದಿಂದ ಸಿನಿಮಾ ಅವಕಾಶದವರೆಗೆ ಅವರ ಪಯಣದ ಸಂಪೂರ್ಣ ವಿವರ ಇಲ್ಲಿದೆ
Back to Entertainment
Entertainment
October 25, 2026 at 5:04 AM
Yashaswini Devadiga: ರಜನಿಕಾಂತ್, ಹೃತಿಕ್ ರೋಷನ್ ಜೊತೆ ಮಂಗಳೂರು ಚೆಲುವೆ; 20ರ ಹರೆಯದಲ್ಲೇ ಜೈಲರ್-2ನಲ್ಲಿ ಮಿಂಚಿಂಗ್!
News18 Kannada Entertainment
Excerpt from News18 Kannada Entertainment.