ಬಾಲಿವುಡ್‌ನಲ್ಲಿ 2026ನೇ ವರ್ಷ ದೇಶಭಕ್ತಿ ಮತ್ತು ಭಕ್ತಿಪ್ರಧಾನ ಸಿನಿಮಾಗಳ ಅಬ್ಬರಕ್ಕೆ ಸಾಕ್ಷಿಯಾಗುತ್ತಿದೆ. ಈ ಬೆಳವಣಿಗೆಯ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದು, ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ಅವಕಾಶ ಸಿಗುವುದು ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Back to Entertainment
Entertainment
October 20, 2026 at 2:41 PM
ಬಾಲಿವುಡ್‌ನಲ್ಲಿ ದೇಶಭಕ್ತಿ, ಭಕ್ತಿಪ್ರಧಾನ ಸಿನಿಮಾದ್ದೇ ಹವಾ; ಅನುರಾಗ್ ಕಶ್ಯಪ್ ಅಸಮಾಧಾನ, ಏನಿದರ ಮರ್ಮ!?
Asianet Suvarna Entertainment
Excerpt from Asianet Suvarna Entertainment.