ಕೇವಲ ಎರಡು ಕೋಟಿ ರೂಪಾಯಿ ಬಜೆಟ್ನಲ್ಲಿ ಮಾಡಿದ್ದ ಪ್ರೇಮದ ಊರಲಿ ತಂಡ, ಕೇವಲ ಜನರ ಬಾಯಿಯಿಂದ ಬಾಯಿ ಪ್ರಚಾರದಿಂದಾಗಿಯೇ 100 ಕೋಟಿ ದಾಟುವತ್ತ ದಾಪುಗಾಲು ಹಾಕಿದೆ. ನಟ ಶಿವರಾಜ್ ಕುಮಾರ್ ಅವರು ಇಡೀ ಚಿತ್ರ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ಹಾರೈಸಿದ್ದಾರೆ. ನಟ ಹೇಳಿದ್ದೇನು?
Back to Entertainment
Entertainment
October 20, 2026 at 1:41 PM
Premada Oorali ತಂಡ ಶಿವಣ್ಣನ ಮನೆಯಲ್ಲಿ: ನಟ ಏನಂದ್ರು? ಸುಂದರ ಕ್ಷಣಗಳ ಫೋಟೋಸ್ ಇಲ್ಲಿವೆ
Asianet Suvarna Entertainment
Excerpt from Asianet Suvarna Entertainment.