ಕನಿಕಾ ಕಪೂರ್ ವಿರಸ: ಗಾಯಕಿ ಕನಿಕಾ ಕಪೂರ್ (Kanika Kapoor) ತಮ್ಮ ಪತಿ ಗೌತಮ್ ಹಥಿರಮಾನಿ ಅವರಿಂದ ದೂರವಾಗುವುದಾಗಿ ಘೋಷಿಸಿದ್ದಾರೆ. ಇದು ಅವರ ನಾಲ್ಕು ವರ್ಷಗಳ ವೈವಾಹಿಕ ಜೀವನಕ್ಕೆ ಮೂಲಕ ತೆರೆ ಬಿದ್ದಂತಾಗಿದ್ದು, ಗಾಯಕಿ ನವೆಂಬರ್ 3, 2026 ರಂದು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.