ಬರೋಬ್ಬರಿ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತು. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ರಣಬೀರ್ ಆಡಿರುವ ಮಾತುಗಳು ಇದೀಗ ಮತ್ತೊಂದು ಚರ್ಚೆಗೆ ಕಾರಣವಾಗಿವೆ.
Back to Entertainment
Entertainment
November 4, 2026 at 6:21 AM
₹4,000 ಕೋಟಿಯ ‘Ramayana’ ಎರಡು ಭಾಗವಲ್ಲ, ಮೂರು ಭಾಗಗಳಾ?: ಸಂದರ್ಶನದಲ್ಲಿ ಬಾಯಿಬಿಟ್ಟ ರಣಬೀರ್ ಕಪೂರ್
Asianet Suvarna Entertainment
Excerpt from Asianet Suvarna Entertainment.