ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗಿ ಆಗುವುದೇಕೆ? ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹಲವು ಜನ ಇದ್ದಕ್ಕಿದ್ದಂತೆ ಬಿದ್ದುಹೋಗುತ್ತಾರೆ. ಇದಕ್ಕೆ ಕಾರಣ ಹೃದಯದ ಮೇಲೆ ಬರುವ ಅತಿಯಾದ ಒತ್ತಡ. ಇದು ಗಂಭೀರ ಸಮಸ್ಯೆ, ಜೀವಕ್ಕೆ ಅಪಾಯವಾಗಬಹುದು. ಆದ್ದರಿಂದ ಈ ಸಲಹೆಗಳನ್ನು ಅನುಸರಿಸುವುದು ಮುಖ್ಯ