ಉತ್ತರ ಪ್ರದೇಶದ ಝಾನ್ಸಿಯ 16 ವರ್ಷದ ಕಲ್ಯಾಣಿ ಶ್ರೀವಾಸ್ತವ ಕೇವಲ 1,800 ರೂಪಾಯಿ ವೆಚ್ಚದಲ್ಲಿ 'ದೇಸಿ ಎಸಿ'ಯನ್ನು ಆವಿಷ್ಕರಿಸಿದ್ದಾಳೆ. ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಪರಿಸರ ಸ್ನೇಹಿ ಎಸಿ ಮಾದರಿಯು ಐಐಟಿ ದೆಹಲಿಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.
Back to Lifestyle
Lifestyle
October 23, 2026 at 6:53 AM
1,800 ರೂ.ಗೆ 'ದೇಸಿ AC' ತಯಾರಿಸಿದ 16ರ ಬಾಲೆ: ಐಐಟಿ ದೆಹಲಿಯಲ್ಲೂ ಆಯ್ಕೆ- ಇದರ ಕಾರ್ಯವೈಖರಿ ಹೀಗಿದೆ
Asianet Suvarna Lifestyle
Excerpt from Asianet Suvarna Lifestyle.