‘418’ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿರುವ ಭಯಾನಕ ಹಾರರ್ ಅಂಶದ ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಸಿನಿಮಾದ ಟ್ರೈಲರ್ ಆ ಎಲ್ಲ ಸುದ್ದಿಗಳನ್ನು ಖಾತ್ರಿಪಡಿಸಿದೆ. ಸಿನಿಮಾದ ಟ್ರೈಲರ್ನಲ್ಲಿಯೇ ಚಿತ್ರದಲ್ಲಿ ಇರಬಹುದಾದ ಭಯಾನಕ ಹಾರರ್ ಅಂಶಗಳ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ.
Back to Entertainment
Entertainment
October 20, 2026 at 6:08 AM
‘418’ ಟ್ರೈಲರ್ ರಿಲೀಸ್, ಇದು ನಿಜಕ್ಕೂ ಭೀಕರ, ಭಯಾನಕ
TV9 Kannada
Excerpt from TV9 Kannada.