ಆಸಿಯಾ ಅವರು ಟಾಸ್ಕ್​​ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು. ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು. ವಿಡಿಯೋ ನೋಡಿ...