ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಪ್ರಾಣಾಪಾಯದಿಂದ ಪಾರಾಗಿ ಮಲ್ಲಿಯೊಂದಿಗೆ ಮನೆಗೆ ಮರಳಿದ್ದಾಳೆ. ನಕಲಿ ಭೂಮಿಕಾಳಾಗಿರುವ ದೀಪಿಕಾಗೆ ಶಕುಂತಲಾ ಮತ್ತು ಜೈದೇವ್ ಅವರ ಕುತಂತ್ರದ ಅರಿವಿಲ್ಲ. ಭೂಮಿಕಾಗೆ ಅವಳಿ ಸಹೋದರಿಯ ಸತ್ಯ ತಿಳಿದಿರುವುದರಿಂದ ಶೀಘ್ರದಲ್ಲೇ ಜೈದೇವ್ ಮತ್ತು ಶಕುಂತಲಾ ಜೈಲು ಸೇರುವುದು ಖಚಿತವಾಗಿದೆ.