ಹಾಲಿವುಡ್‌ನ 'ಸ್ಟ್ರೀಟ್ ಫೈಟರ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್‌ 15 ನಿಮಿಷ ಉಸಿರು ಬಿಗಿಹಿಡಿದು, 20 ನಿಮಿಷ ಕಣ್ಣು ಮುಚ್ಚದೇ ನಿಂತು ಅಚ್ಚರಿ ಮೂಡಿಸಿದ್ದಾರೆ.