ಕಲಬುರಗಿ: ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ಬಳಿಕ ಇದೀಗ ಸರ್ಕಾರವೇ ಟೆಂಡರ್ ಕರೆದು ಶಾಲಾ ಮಕ್ಕಳಿಗೆ ಶೂ ವಿತರಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ (Karnataka Govt) ಶೂಭಾಗ್ಯ ಯೋಜನೆಯಡಿ ನೀಡಿದ ಶೂ ಹಾಗು ಸಾಕ್ಸ್ ಅತ್ಯಂತ ಕಳಪೆಯಾಗಿವೆ.
Back to Top News
Top
September 25, 2026 at 2:07 PM
ಸರ್ಕಾರದಿಂದ ಮಕ್ಕಳಿಗೆ ಕಳಪೆ ಶೂಭಾಗ್ಯ – ವಿತರಣೆಗೂ ಮುನ್ನವೇ ಕಿತ್ತುಹೋದ ಶೂ, ಸಾಕ್ಸ್
Public TV Kannada
Excerpt from Public TV Kannada.