ಹಾವೇರಿ: ಮನೆ ಖಾಲಿ ಮಾಡಿಸಲು ಬಂದ ತಾಯಿ (Mother) – ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾನಗಲ್ (Hangal) ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಬಡಿಗೇರ್ (55) ಹಾಗೂ ಅವಿನಾಶ್ ಬಡಿಗೇರ್ (35) ಕೊಲೆಯಾದ ದುರ್ದೈವಿಗಳು. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆ ಆರೋಪಿಗಳಾಗಿದ್ದಾರೆ.
Back to Top News
Top
September 25, 2026 at 2:34 PM
ಆಸ್ತಿ ವಿವಾದಕ್ಕೆ ತಾಯಿ, ಮಗನ ಬರ್ಬರ ಹತ್ಯೆ – ಕೊಲೆ ಬಳಿಕ ಶವಗಳ ಮುಂದೆಯೇ ಕುಳಿತು ಊಟ ಮಾಡಿದ ಆರೋಪಿಗಳು!
Public TV Kannada
Excerpt from Public TV Kannada.