ನ್ಯೂಸ್18 ಕನ್ನಡ ಏರ್ಪಡಿಸಿದ ‘ನಮ್ಮ ರನ್ ಬೆಂಗಳೂರು ಮ್ಯಾರಥಾನ್' ನಗರದಲ್ಲಿ ಆರೋಗ್ಯದ ಬಗ್ಗೆ ಹೊಸ ಜಾಗೃತಿ ಮೂಡಿಸಿದೆ. ಇದೇ ವೇಳೆ ವಿಕಲಚೇತನ ಬಾಲಕ ಕೂಡ ಮ್ಯಾರಥಾನ್ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ.
Back to Sports
Sports
October 16, 2026 at 7:57 AM
Namma Run Bengaluru: ವಿಕಲಚೇತನ ಬಾಲಕನ ಧೈರ್ಯಕ್ಕೆ ಸಲಾಂ! ಪೀಡಿಯಾಟ್ರಿಕ್ ವಾಕರ್ನಲ್ಲೇ ಮ್ಯಾರಥಾನ್ಗೆ ಎಂಟ್ರಿ
News18 Kannada Sports
Excerpt from News18 Kannada Sports.