ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆದರೆ, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. 2025ರ ಕಾಲ್ತುಳಿತದ ಘಟನೆಯ ಬಳಿಕ ನಡೆಯುತ್ತಿರುವ ಈ ಮೊದಲ ಅಂತಾರಾಷ್ಟ್ರೀಯ ಪಂದ್ಯ ಕುತೂಹಲ ಮೂಡಿಸಿದೆ.
Back to Sports
Sports
October 16, 2026 at 5:56 AM
ಭಾರತ-ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಮ್ಯಾಚ್ ಬೆಂಗಳೂರಲ್ಲಿ ನಡಿಯೋದೇ ಡೌಟ್..! ಇಲ್ಲಿದೆ ಅಪ್ಡೇಟ್ಸ್
Asianet Suvarna Sports
Excerpt from Asianet Suvarna Sports.