ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲು ಸಜ್ಜಾಗಿದ್ದಾರೆ. ರಿತೇಶ್ ಬಟ್ರಾ ನಿರ್ದೇಶನದ ಅಂತಾರಾಷ್ಟ್ರೀಯ ಸಿನಿಮಾದಲ್ಲಿ ಈ ಜೋಡಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ಈ ಹೊಸ ಕಾಂಬಿನೇಷನ್ ಭಾರಿ ಕುತೂಹಲ ಮೂಡಿಸಿದೆ.
Back to Entertainment
Entertainment
October 1, 2026 at 5:33 AM
ಬಾಲಿವುಡ್ನಲ್ಲಿ ಹೊಸ ಕಾಂಬಿನೇಷನ್ ಧಮಾಕ; ಮೊದಲ ಬಾರಿಗೆ ಜೊತೆಯಾಗಲಿದ್ದಾರೆ ಪ್ರಿಯಾಂಕಾ-ಸೈಫ್
TV9 Kannada
Excerpt from TV9 Kannada.