CM Vijay: ಆಕೆ ರಸ್ತೆ ಮಧ್ಯೆ ಮಲಗಿದ್ದಳು. ಏಳಮ್ಮಾ ಟ್ರಾಫಿಕ್ ಜಾಮ್ ಆಗ್ತಿದೆ ಅಂದ್ರೂ ಡೋಂಟ್ ಕೇರ್. ಸಿಎಂ ಬರಬೇಕು, ಹಗ್ ಮಾಡ್ಬೇಕು ಅಷ್ಟೇ ಎಂದ ದೆಹಲಿ ಲೇಡಿಯ ಹುಚ್ಚಾಟಕ್ಕೆ ಎಲ್ಲರೂ ಸುಸ್ತು.
Back to Entertainment
Entertainment
October 1, 2026 at 6:57 AM
Vijay: ಸಿಎಂ ವಿಜಯ್ ಬಂದು ಅಪ್ಪಿಕೊಳ್ಳೋ ತನಕ ಏಳಲ್ಲಾ.. ಏಳಲ್ಲಾ! ದೆಹಲಿಯಲ್ಲಿ ಮಹಿಳಾ ಅಭಿಮಾನಿಯ ಹುಚ್ಚಾಟ
News18 Kannada Entertainment
Excerpt from News18 Kannada Entertainment.