ಫ್ಯಾಂಟಸಿ, ಜಾನಪದ ಮತ್ತು ಬೇರೂರಿದ ಸಂಪ್ರದಾಯಗಳ ಅಂಶಗಳನ್ನು ಸಂಯೋಜಿಸುವ ರಾಮರಸ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ. ಕೋಮಲ್ ನಾಯಕನಾಗಿರುವ ಈ ಸಿನಿಮಾ ಮೊದಲ ನೋಟದಲ್ಲಿ ಗಮನಸೆಳೆದಿದೆ.