2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಶುರುವಾಗಿದೆ. ರೋಹಿತ್ ಶರ್ಮಾ ಸಾರಥ್ಯದಲ್ಲಿ 2023ರ ಫೈನಲ್‌ನಲ್ಲಿ ಕೈತಪ್ಪಿದ ವಿಶ್ವಕಪ್ ಟ್ರೋಫಿಯನ್ನು ಸೌತ್ ಆಫ್ರಿಕಾ ಮಣ್ಣಿನಲ್ಲಿ ಮತ್ತೆ ಮುಡಿಗೇರಿಸಿಕೊಳ್ಳಲು ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ.