ದಿಲ್ಲಿ ಪೊಲೀಸರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟಿಗನ ಮಾತು. ಕಾಕ್ರೋಚ್ ಪಾರ್ಟಿ ಪ್ರತಿಭಟನೆ ವಿರುದ್ದ ದಿಲ್ಲಿ ಪೊಲೀಸರ ಕ್ರಮ ಕುರಿತು ಪಾಕಿಸ್ತಾನ ಕ್ರಿಕೆಟಿಗ ಹೇಳಿದ್ದೇನು?