ಜೈಲರ್-2 ಚಿತ್ರದಲ್ಲಿ ಶಿವರಾಜ್ ಕುಮಾರ್ ಸಖತ್ ಆಗಿಯೇ ಅಭಿನಯಿಸಿದ್ದಾರೆ. ಜೈಲರ್ ಒನ್ ಚಿತ್ರದಲ್ಲಿ ಶಿವಣ್ಣನ ಖದರ್ ಬೇರೆನೆ ಇತ್ತು. ಜೈಲರ್-2 ಸಿನಿಮಾದಲ್ಲಿ ಅದು ಡಬಲ್ ಆಗಿದೆ. ಇಲ್ಲಿ ಲಾಂಗ್ ಹಿಡಿದೇ ಅಬ್ಬರಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.