'ರಣಬಾಲಿ' ಸಿನಿಮಾ ಪ್ರಚಾರದ ವೇಳೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದರೆ, ರಶ್ಮಿಕಾ ಮತ್ತು ವಿಜಯ್ ದಂಪತಿ ಕೊಡವ ಡಾನ್ಸ್ ಬಗ್ಗೆ ಹಂಚಿಕೊಂಡಿದ್ದಾರೆ.
Back to Entertainment
Entertainment
October 15, 2026 at 2:18 PM
ಅಮೆರಿಕ, ಇಟಲಿ, ಫ್ರಾನ್ಸ್ ಎಲ್ಲೇ ಹೋದ್ರೂ ನನ್ನನ್ನು ರಶ್ಮಿಕಾ ಹೀಗೆ ಕುಣಿಸ್ತಾಳೆ: ಆ್ಯಂಕರ್ ಅನುಶ್ರೀ ಎದುರು ಗುಟ್ಟು ರಟ್ಟು
Asianet Suvarna Entertainment
Excerpt from Asianet Suvarna Entertainment.