ಜೀ ಕನ್ನಡ ಕುಟುಂಬ ಅವಾರ್ಡ್ಸ್-2026ರ ಅದ್ಧೂರಿ ಸಂಭ್ರಮವು ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಪ್ರಸಾರವಾಗಲಿದೆ. ಕಿರುತೆರೆ ಹಾಗೂ ಸ್ಯಾಂಡಲ್ವುಡ್ ತಾರೆಯರು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳ್ಳಲಿದ್ದು, ವಿವಿಧ 80 ವಿಭಾಗಗಳಲ್ಲಿ ಸಾಧಕರನ್ನು ಗೌರವಿಸಲಾಗುತ್ತದೆ. ಸಂಜೆ 6:30ರಿಂದ ಪ್ರಸಾರವಾಗುವ ಈ ಶೋ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ.
Back to Entertainment
Entertainment
October 30, 2026 at 5:50 AM
ಜೀ ಕನ್ನಡದಲ್ಲಿ ಮೂರು ದಿನ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ಹಬ್ಬ; ಸೆಲೆಬ್ರಿಟಿಗಳ ದಂಡು ಭಾಗಿ
TV9 Kannada
Excerpt from TV9 Kannada.