ಪಪ್ಪಿ ಸಿನಿಮಾ ಒಳ್ಳೆ ಮಜಾ ಕೊಟ್ಟಿತ್ತು. ಇದರಲ್ಲಿ ವಿಷಯ ಕೂಡ ಇತ್ತು. ಈ ಚಿತ್ರ ಬಂದು ಒಂದು ವರ್ಷ ಆಗಿದೆ. ಆದರೆ, ಈಗ ಈ ಚಿತ್ರ ತಂಡ "ನಾವು ತುಂಬಾ ಒಳ್ಳೆಯವರು" ಅನ್ನುವ ಚಿತ್ರ ಮಾಡಿದೆ. ಈ ಸಿನಿಮಾದ ಟ್ರೈಲರ್ ಕೂಡ ಸಖತ್ ಕಾಮಿಡಿ ಕಿಕ್ ಕೊಡುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 30, 2026 at 6:41 AM
Navu Thumba Olleyavaru: 'ಪಪ್ಪಿ' ಚಿತ್ರತಂಡದಿಂದ ವಿಭಿನ್ನ ಪ್ರಯತ್ನ; ನಗುವಿನಲ್ಲೇ ಮನಗೆಲ್ಲುವ ಹೊಸ ತಂತ್ರ!
News18 Kannada Entertainment
Excerpt from News18 Kannada Entertainment.