ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಂತರ ಕೆಎಲ್ ರಾಹುಲ್ ಮೈದಾನದ ಹೊರಗೆ ಮಾಡಿದ ಕೆಲಸವೊಂದು ಕ್ರೀಡಾಭಿಮಾನಿಗಳ ಮನಗೆದ್ದಿದೆ. ಬಹುಮಾನವಾಗಿ ಪಡೆದಿದ್ದ ಮೊಬೈಲ್ ಫೋನ್ ಅನ್ನು ಅವರು ಮಹಿಳಾ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಅವರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Back to Sports
Sports
November 8, 2026 at 6:27 AM
IND vs NZ ಪಂದ್ಯದಲ್ಲಿ ಕೆಎಲ್ ರಾಹುಲ್ ನೀಡಿದ ಉಡುಗೊರೆ ಕಂಡು ಮಹಿಳಾ ಸಿಬ್ಬಂದಿ ಅಚ್ಚರಿ! | ವಿಡಿಯೋ ವೈರಲ್
Asianet Suvarna Sports
Excerpt from Asianet Suvarna Sports.