2018ರ ಕೇಪ್ ಟೌನ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಆಟಗಾರರು ಸೌತ್ ಆಫ್ರಿಕಾ ವಿರುದ್ಧ ಸ್ಯಾಂಡ್ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಈ ಕೃತ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದು ದೊಡ್ಡ ವಿವಾದವಾಗಿತ್ತು. ಇದೀಗ "ತಂಡದಲ್ಲಿದ್ದ ಎಲ್ಲರಿಗೂ ಈ ಸಂಚು ಗೊತ್ತಿತ್ತು" ಎಂಬ ಉಸ್ಮಾನ್ ಖ್ವಾಜಾ ಆರೋಪಕ್ಕೆ ಅಂದಿನ ಕೋಚ್ ಲೆಹ್ಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Back to Sports
Sports
November 8, 2026 at 5:49 AM
ಸ್ಯಾಂಡ್ಪೇಪರ್ ಗೇಟ್ ವಿವಾದ: ಖ್ವಾಜಾ ಆರೋಪಕ್ಕೆ ಲೆಹ್ಮನ್ ತಿರುಗೇಟು!
TV9 Kannada
Excerpt from TV9 Kannada.