ಹಿರಿಯ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯಲ್ಲಿ ಬಾಲಿವುಡ್ ನಟರು ಭಾಗವಹಿಸದಿರುವ ಬಗ್ಗೆ ಮರಾಠಿ ನಿರ್ದೇಶಕ ಪ್ರವೀಣ್ ತರ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನಾನಾ ಅವರ ಪುತ್ರ ಮಲ್ಹಾರ್ ಪಾಟೇಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಮಯದ ಅಭಾವದಿಂದಾಗಿ ರಾತ್ರಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾಗಿ ತಿಳಿಸಿದ್ದಾರೆ.
Back to Entertainment
Entertainment
October 10, 2026 at 5:30 PM
Nana Patekar: ದೋಸ್ತಿ ಅಂದ್ರೆ ಇಷ್ಟೇನಾ? ಗೆಳೆಯಾ ಅಂದವರು ಯಾರು ನಾನಾ ಅಂತ್ಯಕ್ರಿಯೆಗೆ ಬರಲೇ ಇಲ್ಲಾ? ಭಾವುಕರಾದ ಡೈರೆಕ್ಟರ್
Asianet Suvarna Entertainment
Excerpt from Asianet Suvarna Entertainment.