ತನ್ನನ್ನು ಮಹಾಕವಿ ಎಂದು ಕರೆದುಕೊಳ್ಳುವ ಮಂಜನಂತೂ ಬಿಗ್ಬಾಸ್ ಮನೆಯನ್ನು ತನ್ನ ಆಸ್ತಾನ ಎಂದುಕೊಂಡು ಸಿಕ್ಕ ಸಿಕ್ಕವರ ಮೇಲೆಲ್ಲ ಅಬ್ಬರಿಸಿದ್ದ. ಕೀಳು ಪದಗಳ ಬಳಕೆ ಮಾಡಿದ್ದ. ಎಪಿಸೋಡ್ ಪ್ರಸಾರ ಆದಾಗ ಮಂಜ ಆಡಿದ್ದ ಮಾತುಗಳು ಮ್ಯೂಟ್ ಆಗಿದ್ದವು. ಅವರು ಮಾಡಿದ್ದ ಕೆಲವು ಕೃತ್ಯಗಳನ್ನು ತೋರಿಸಿರಲಿಲ್ಲ ಸಹ. ಆದರೆ ವೀಕೆಂಡ್ ಎಪಿಸೋಡಿನಲ್ಲಿ ಹಲವು ವಿಷಯಗಳು ಹೊರಬಂದವು.
Back to Entertainment
Entertainment
October 10, 2026 at 5:31 PM
ವೀಕೆಂಡ್ ಎಪಿಸೋಡ್ನಲ್ಲಿ ಬಹಿರಂಗವಾಯ್ತು ಮಂಜನ ಕ್ರೂರತೆ
TV9 Kannada
Excerpt from TV9 Kannada.